ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!
ದರ್ಶನ್ ಮತ್ತು ಧ್ರುವ ಸರ್ಜಾ (Darshan and Druva Contreversy) ಅವರ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮೊನ್ನೆ ನಡೆದ ಕರ್ನಾಟಕ ಬಂದ್ ದಿನ (Karnataka band day) ಸ್ಪಷ್ಟವಾಗಿದೆ. ಕಾವೇರಿ ಹೋರಾಟಕ್ಕೆ ಚಿತ್ರರಂಗ ಕೂಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದ ವೇದಿಕೆಯಲ್ಲಿ ದರ್ಶನ್, ಧ್ರುವ ಒಟ್ಟಿಗೆ ಕಾಣಿಸಿಕೊಂಡರೂ ಹಾಯ್ ಹಲೋ ಕೂಡ ಹೇಳಲಿಲ್ಲ. ದರ್ಶನ್ ಅವರು ಕೂಡ ವೇದಿಕೆ ಮೇಲೆ ಕೈ ಕುಲುಕಿ ಎಲ್ಲರನ್ನೂ ಮಾತಾಡಿಸಿದ್ದರು ಆದರೂ ಧ್ರುವ ಅವರ ಕಡೆ ಕೇರ್…